ನದಿಗೆ ಉರುಳಿದ ವಾಹನ – 10 ಮಂದಿ ಸೈನಿಕರ ದಾರುಣ ಸಾವು

ಜಮ್ಮು-ಕಾಶ್ಮೀರದ ಲಡಾಕ್​ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ.

ಸೈನಿಕರು ಪ್ರಯಾಣಿಸುತ್ತಿದ್ದ ವಾಹನ ನದಿಗೆ ಉರುಳಿಬಿದ್ದ ಕಾರಣ ದುರಂತ ಸಂಭವಿಸಿದೆ. ವಾಹನದಲ್ಲಿ 10 ಮಂದಿ ಸೈನಿಕರಿದ್ದರು. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

LEAVE A REPLY

Please enter your comment!
Please enter your name here