ಇದೇ ಮೇ 27ರಂದು ಶನಿವಾರದಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಗಲಿದೆ.
ಹೊಸದಾಗಿ ಸಚಿವರಾಗಲಿರುವ ಶಾಸಕರು:
ಈಶ್ವರ್ ಖಂಡ್ರೆ – ಭಾಲ್ಕಿ
ಶಿವಾನಂದ್ ಪಾಟೀಲ್ – ಬಸವನಬಾಗೇವಾಡಿ
ಲಕ್ಷ್ಮೀ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ
ಎಸ್ ಎಸ್ ಮಲ್ಲಿಕಾರ್ಜುನ್ – ದಾವಣಗೆರೆ ಉತ್ತರ
ಶರಣ ಬಸಪ್ಪಗೌಡ ದರ್ಶನಾಪೂರ್ – ಶಹಾಪುರ
ಬಸವರಾಜ್ ರಾಯರೆಡ್ಡಿ – ಯಲಬುರ್ಗಾ
ಹೆಚ್ ಸಿ ಮಹದೇವಪ್ಪ – ಟಿ ನರಸೀಪುರ
ಕೆ ವೆಂಕಟೇಶ್ – ಪಿರಿಯಾಪಟ್ಟಣ
ಚಲುವರಾಯಸ್ವಾಮಿ – ನಾಗಮಂಗಲ
ನರೇಂದ್ರಸ್ವಾಮಿ – ಮಳವಳ್ಳಿ
ಪುಟ್ಟರಂಗಶೆಟ್ಟಿ – ಚಾಮರಾಜನಗರ
ಆರ್ ಬಿ ತಿಮ್ಮಾಪುರ್ – ಮುಧೋಳ
ಅಜಯ್ ಧರ್ಮಸಿಂಗ್ – ಜೇವರ್ಗಿ
ಡಿ ಸುಧಾಕರ್ – ಹಿರಿಯೂರು
ಡಾ. ಸುಧಾಕರ್ – ಚಿಂತಾಮಣಿ
ಕೃಷ್ಣಭೈರೇಗೌಡ – ಬ್ಯಾಟರಾಯಪುರ
ಬೈರತಿ ಸುರೇಶ್ – ಹೆಬ್ಬಾಳ
ರಹೀಂ ಖಾನ್ – ಬೀದರ್
ಮಂಕಲ್ ಸುಬ್ಬಾ ವೈದ್ಯ – ಭಟ್ಕಳ
ಹೆಚ್ ಕೆ ಪಾಟೀಲ್ – ಗದಗ
ಮಧು ಬಂಗಾರಪ್ಪ – ಸೊರಬ
ಶಿವರಾಜ ತಂಗಡಗಿ- ಕನಕಗಿರಿ