ಷೇರು ಮಾರುಕಟ್ಟೆ ( Sensex, Nifty, Nifty Midcap, Nifty Smallcap, Nifty Bank) ಮಂಗಳವಾರ ಕುಸಿತ ಕಂಡಿದೆ.
ಬಿಎಸ್ಇ ಸೂಚ್ಯಂಕ 220 ಅಂಕ ಕುಸಿತ ಕಂಡಿದ್ದು, ದಿನದ ವ್ಯವಹಾರ 75,170 ಅಂಕದೊಂದಿಗೆ ಕೊನೆಯಾಗಿದೆ. ನಿಫ್ಟಿ ಮಿಡ್ಕ್ಯಾಪ್ ಸೂಚ್ಯಂಕ 466 ಅಂಕ ಕುಸಿತವಾಗಿದ್ದು, ದಿನದ ವಹಿವಾಟು 52,294 ಅಂಕದೊಂದಿಗೆ ಮುಕ್ತಾಯವಾಗಿದೆ.
ನಿಫ್ಟಿ ಸೂಚ್ಯಂಕ 44 ಅಂಕ ಇಳಿಕೆಯಾಗಿದ್ದು ದಿನದ ವ್ಯವಹಾರ 22,888 ಅಂಕದೊಂದಿಗೆ ಕೊನೆಯಾಗಿದೆ.
ನಿಫ್ಟಿ ಸ್ಮಾಲ್ಕ್ಯಾಪ್ ಸೂಚ್ಯಂಕ 29 ಅಂಕದಷ್ಟು ಇಳಿಕೆಯಾಗಿದ್ದು 7,822 ಅಂಕದೊಂದಿಗೂ, ನಿಫ್ಟಿ ಬ್ಯಾಂಕ್ ಸೂಚ್ಯಂಕ 139 ಅಂಕಗಳಷ್ಟು ಕುಸಿತ ಕಂಡು 49,142 ಅಂಕಗಳೊಂದಿಗೆ ದಿನ ವ್ಯವಹಾರ ಅಂತ್ಯವಾಗಿದೆ.