ಹಳೇ ಮೈಸೂರು ಭಾಗ (Old Mysore Region)ಮಲೆನಾಡಿನ ಮಳೆಯನ್ನು ನೆನಪಿಸುತ್ತಿದೆ. ಎಲ್ಲಾ ಕಡೆ ಭಾರಿ ಮಳೆ ಆಗುತ್ತಿದೆ.
ನಿರಂತರ ಮಳೆ ಕಾರಣ ಮಂಡ್ಯ ಜಿಲ್ಲೆಯ (Mandya District) ಶಾಲೆಗಳಿಗೆ ಇಂದು ರಜೆ (school Holiday)ಘೋಷಣೆ ಮಾಡಲಾಗಿದೆ.
ಎಲ್ ಕೆಜಿ , ಯುಕೆಜಿ ಮತ್ತು 1 ರಿಂದ 10ನೇ ತರಗತಿವರೆಗೆ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶ ಧಾರಾಕಾರ ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ
ಚಾಮರಾಜನಗರ ಜಿಲ್ಲೆಯಲ್ಲಿ (Chamarajanagara District)ಶಾಲೆಗಳ ಜೊತೆ ಕಾಲೇಜುಗಳಿಗೆ (School College Holiday)ರಜೆ ಘೋಷಣೆ ಮಾಡಲಾಗಿದೆ.
ಮಳೆ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ
ರಜೆ ಘೋಷಿಸಿ ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.