* ದುಬೈನ ಪಾಲ್ ಜುಮೈರಾದಲ್ಲಿರುವ ವಿಲಾಸಿ ವಿಲ್ಲಾ – 640 ಕೋಟಿ ಮೌಲ್ಯ
* ಮುಂಬೈನಲ್ಲಿರುವ ಯಾಂಟಿಲಿಯಾ ನಿವಾಸ – ಇದರಲ್ಲೇ ಕುಟುಂಬ ವಾಸ – 15 ಕೋಟಿ ಮೌಲ್ಯ
* ನ್ಯೂಯಾರ್ಕ್ ಲ್ಲಿರುವ ಮ್ಯಾಂಡರಿನ್ ಓರಿಯಂಟನ್ ಹೋಟೆಲ್ – 780 ಕೋಟಿ ಮೌಲ್ಯ
* ಬ್ರಿಟನ್ನ ಬಂಕಿಂಗ್ ಹ್ಯಾಮ್ ಷೈರ್ನಲ್ಲಿರುವ ಸ್ಟಾಕ್ ಪಾರ್ಕ್ ರೆಸ್ಟೋರೆಂಟ್ – 529 ಕೋಟಿ ಮೌಲ್ಯ
* ಐಶಾರಾಮಿ ವಿಮಾನ – ಏರ್ಬಸ್ ಎ319 – 240 ಕೋಟಿ ಮೌಲ್ಯ
* ಬೋಯಿಂಗ್ ಬಿಸಿನೆಸ್ ಜೆಟ್ 2 – 58.37 ಕೋಟಿ ಮೌಲ್ಯ
* ಫಾಲ್ಕನ್ 900 ಎಎಕ್ಸ್ ಫ್ಲೈಟ್ – 33 ಕೋಟಿ ಮೌಲ್ಯ
* ಐಶಾರಾಮಿ ರೋಲ್ಸ್ ರಾಯ್ ಕಾರ್ – 13.14 ಕೋಟಿ ಮೌಲ್ಯ
* ಬುಲೆಟ್ ಪ್ರೂಫ್ ಬಿಎಂಡಬ್ಲು 760ಎಲ್ಐ – 86 ಕೋಟಿ ಮೌಲ್ಯ
* ನೊರಿಟೆಕ್ ಆಂಟಿಕ್ ಟೀ ಸೆಟ್ (ಜಪಾನ್) – 1.5 ಕೋಟಿ ಮೌಲ್ಯ