ಬಿಳಿ ಬಣ್ಣದ ಬಟ್ಟೆಯಲ್ಲಿ ಮೇಘಾ ಶೆಟ್ಟಿ ಬಿಸಿ ಫೋಟೋಗಳು

ಜೊತೆ ಜೊತೆಯಲಿ ಧಾರವಾಹಿ ಮೂಲಕ ಮನೆಮಾತಾದ ಬೆಡಗಿ ಮೇಘಾ ಶೆಟ್ಟಿ.

ಗೋಲ್ಡನ್​ ಸ್ಟಾರ್​ ಗಣೇಶ್​ ಅವರಿಗೆ ತ್ರಿಬಲ್​ ರೈಡಿಂಗ್​ ನಾಯಕಿಯಾಗಿ ಜೊತೆಯಾಗುವ ಮೂಲಕ ಸಿನಿಮಾಕ್ಕೆ ಪ್ರವೇಶ.

ಧನ್​​ವೀರ್​ ಅವರ ಜೊತೆಗೆ ಮೇಘಾಶೆಟ್ಟಿ ಅವರು ಕೈವಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ.

ಆಪ್ಟರ್​ ಆಪರೇಷನ್​ ಲಂಡನ್​ ಕೆಫೆಯಲ್ಲಿ ಕವೀಶ್​ ಶೆಟ್ಟಿ ಅವರಿಗೂ ಮೇಘಾ ಶೆಟ್ಟಿ ನಾಯಕಿಯಾಗಿದ್ದಾರೆ.