ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ನವದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಮುಕ್ತಾಯವಾಗಿದೆ.
ಮೊದಲ ಪಟ್ಟಿಯಲ್ಲಿ 130 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಮೂಲಗಳ ಪ್ರಕಾರ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನವಾಗಿದೆ.
ರಾಜಾಜಿನಗರ: ಮಾಜಿ ಎಂಎಲ್ಸಿ ಪುಟ್ಟಣ
ಬೆಳ್ತಂಗಡಿ: ರಕ್ಷಿತ್ ಶಿವರಾಂ
ಗುಂಡ್ಲುಪೇಟೆ: ಗಣೇಶ್ಪ್ರಸಾದ್
ಚಿಕ್ಕನಾಯಕನಹಳ್ಳಿ: ಕೆ ಎಸ್ ಕಿರಣ್ಕುಮಾರ್
ಮೂಡಬಿದ್ರೆ: ಮಿಥುನ್ ರೈ
ಮಂಗಳೂರು ಉತ್ತರ: ಇನಾಯತ್ ಅಲಿ
ಬಿಜೆಪಿ ಮತ್ತು ಜೆಡಿಎಸ್ನಿಂದ ಪಕ್ಷಾಂತರ ಮಾಡಲಿರುವ ನಾಯಕರಿಗೆ 20 ಕ್ಷೇತ್ರಗಳನ್ನು ಮೀಸಲಿಡುವ ಬಗ್ಗೆ ತೀರ್ಮಾನಿಸಲಾಗಿದೆ.
ADVERTISEMENT
ADVERTISEMENT