ಯಕ್ಷ ಸಿರಿ ಅಜಿತ್​ ಕುಮಾರ್​ ಜೈನ್​, ಕೆಲ್ಲಪುತ್ತಿಗೆ ವರ್ಧಮಾನ್​ ಜೈನ್​ ಅವರಿಗೆ ಸನ್ಮಾನ

Karkala Jain Milan
Karkala Jain Milan
ಯಕ್ಷ ಸಿರಿ ಪ್ರಶಸ್ತಿ ವಿಜೇತ ಅಜಿತ್​ ಕುಮಾರ್​ ಜೈನ್ ಕಾರ್ಕಳ ಜೈನ್​ ವತಿಯಿಂದ​ ಸನ್ಮಾನಿಸಿ ಗೌರವಿಸಲಾಯಿತು.
ಭಗವಾನ್​ ಶ್ರೀ ಬಾಹುಬಲಿ ಪ್ರವಚನ ಮಂದಿರದ ವ್ಯವಸ್ಥಾಪಕ​ ಕೆಲ್ಲಪುತ್ತಿಗೆ ವರ್ಧಮಾನ್​ ಜೈನ್​ ಅವರಿಗೆ ಕಾರ್ಕಳ ಜೈನ್​ ಮಿಲನ್​ ವತಿಯಿಂದ ಸನ್ಮಾನ ಮಾಡಲಾಯಿತು.
Karkala Jain Milan
Karkala Jain Milanಜೈನ ಸಮಾಜಕ್ಕೆ ವರ್ಧಮಾನ್​ ಜೈನ್​ ಅವರ ಸೇವೆಯನ್ನು ಸ್ಮರಿಸಿ ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಜೈನಧರ್ಮ ಜೀರ್ಣೋದ್ಧಾರಕ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹಿರಿಯ ವಕೀಲ ಎಂ ಕೆ ವಿಜಯ್​ ಕುಮಾರ್​, ಕಾರ್ಕಳ ಜೈನ್​ ಮಿಲನ್​ ಅಧ್ಯಕ್ಷೆ ಮಾಲತಿ ವಸಂತರಾಜ್​, ಕಾರ್ಯದರ್ಶಿ ಪದ್ಮಜಾ ಯೋಗರಾಜ್​, ಯುವರಾಜ್​ ಜೈನ್​ ಸಾಣೂರು, ಯುವರಾಜ ಬಲಿಪ, ಪದ್ಮರಾಜ ಅಧಿಕಾರಿ ಶಿರ್ಲಾಲು, ವೃಷಭರಾಜ ಇಂದ್ರ, ಶ್ರೀಮತಿ ಸುಜಾತ ನೇಮಿರಾಜ ಆರಿಗ, ಶಿಶುಪಾಲ ಜೈನ್​ ಮುಂಡ್ಲಿ, ಸುರೇಶ್​ ಇಂದ್ರ ಪಿ, ಯೋಗರಾಜ್​ ಶಾಸ್ತ್ರಿ​ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.