ತೆಲುಗು ಕಬಾಲಿ ಸಿನಿಮಾದ ನಿರ್ಮಾಪಕ ಕೆ ಪಿ ಚೌಧರಿ ಬಂಧನವಾಗಿದೆ.
ಮಾದಕ ದ್ರವ್ಯ ಪ್ರಕರಣದಡಿ ಹೈದರಾಬಾದ್ ನಗರ ಸೈಬರ್ಬಾದ್ ಪೊಲೀಸರು ನಿರ್ಮಾಪಕರನ್ನು ಇವತ್ತು ಬೆಳಗ್ಗೆ ಬಂಧಿಸಿದ್ದಾರೆ.
ಕೆಪಿ ಚೌಧರಿ ಬಳಿಯಿದ್ದ ಕೊಕೇನ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಲ ದಿನಗಳಿಂದ ಇವರು ಗೋವಾದಲ್ಲಿದ್ದರು.
ADVERTISEMENT
ADVERTISEMENT