ಇರುವೆ ಸಾಲು-2.. ಇದು ನಿಮಗೆ ಗೊತ್ತಿಲ್ಲದ ಕಹಾನಿ

* ಭೂಮಿ ಮೇಲೆ ಡೈನೋಸಾರ್‌ಗಳೇ ಅಳಿದ ಸಂದರ್ಭದಲ್ಲೂ ಬದುಕಿ ಉಳಿದಿದ್ದು ಇರುವೆಗಳು

* ಅಂಟಾರ್ಟಿಕಾ ಹೊರತುಪಡಿಸಿ ಉಳಿದೆಲ್ಲಾ ಖಂಡಗಳಲ್ಲೂ ಇರುವೆಗಳ ಸಂತತಿ ಇದೆ

* ಬಡವನ ಗುಡಿಸಿಲಿನಲ್ಲೂ.. ಶ್ರೀಮಂತರ ಬಹುಅಂತಸ್ತುಗಳ ಕಟ್ಟಡಗಳಲ್ಲೂ ಇರುವೆ ಇರುತ್ತವೆ

* ಜಗತ್ತಿನಲ್ಲಿ 20 ಕ್ವಾಡ್ರಿಲಿಯನ್‌ನಷ್ಟು ಇರುವೆಗಳು ಇವೆ ಎಂಬುದು ಒಂದು ಅಂದಾಜು

* 20 ಕ್ವಾಡ್ರಿಲಿಯನ್ ಎಂದರೇ 20ರ ಪಕ್ಕ 17 ಸೊನ್ನೆ ಇಡಬೇಕು..

https://www.pratikshana.com/interesting-facts-about-ants/

* ಅಂದರೇ, ಭೂಮಿ  ಮೇಲೆ ಒಬ್ಬ ಮನುಷ್ಯನಿಗೆ 25 ಲಕ್ಷದಷ್ಟು ಇರುವೆಗಳು ಇವೆಯಂತೆ

* ಜಗತ್ತಿನ ಎಲ್ಲಾ ಪ್ರಾಣಿ-ಮಾನವರ ಒಟ್ಟು ತೂಕಕ್ಕಿಂತ ಇರುವೆಗಳ ತೂಕವೇ ಹೆಚ್ಚು

* ಇರುವೆಗಳಲ್ಲಿ 12,467 ವಿಧ.. ಭಾರತದಲ್ಲಿ 850 ಜಾತಿಯ ಇರುವೆ ಇವೆ

ಇರುವೆಗಳ ಕುರಿತ ಮತ್ತಷ್ಟು ಕುತೂಹಲಕಾರಿ ಮಾಹಿತಿ ಇರುವೆ ಸಾಲು -3 ರಲ್ಲಿ ನೀಡಲಾಗುತ್ತದೆ ನಿರೀಕ್ಷಿಸಿ