ಚಿನ್ನದ ಬೆಲೆ ನಿಲ್ಲುತ್ತಿಲ್ಲ, ಓಡುತ್ತಲೇ ಇದೆ. ಕಳೆದ 17 ದಿನದಿಂದ ಚಿನ್ನ ಮತ್ತಷ್ಟು ದುಬಾರಿಯಾಗಿದೆ.
ನವೆಂಬರ್ 11ರಂದು ಬೆಂಗಳೂರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,760 ರೂಪಾಯಿ ಇತ್ತು. ಆದರೆ ನವೆಂಬರ್ 28ರಂದು ಬಂಗಾರದ ದರ 63,960 ರೂಪಾಯಿಗೆ ಹೆಚ್ಚಳವಾಗಿದೆ.
ಅಂದರೆ ಕೇವಲ 17 ದಿನದಲ್ಲಿ ಚಿನ್ನ10 ಗ್ರಾಂಗೆ 2 ಸಾವಿರ ರೂಪಾಯಿಯಷ್ಟು ಹೆಚ್ಚಳವಾಗಿದೆ.
ಒಂದು ವರ್ಷದಲ್ಲಿ ಅಂದರೆ ಚಿನ್ನದ ಬೆಲೆ 10 ಗ್ರಾಂಗೆ 9 ಸಾವಿರ ರೂಪಾಯಿಯಷ್ಟು ದುಬಾರಿ ಆಗಿದೆ. ಕಳೆದ ವರ್ಷ ನವೆಂಬರ್ ವೇಳೆಗೆ ಚಿನ್ನದ ದರ 10 ಗ್ರಾಂಗೆ 54 ಸಾವಿರ ರೂಪಾಯಿಯಷ್ಟಿತ್ತು.
ADVERTISEMENT
ADVERTISEMENT