ADVERTISEMENT
ಎಫ್ಡಿಐ ಪರೀಕ್ಷಾ ಅಕ್ರಮದ ಆರೋಪಿ ಆರ್ ಡಿ ಪಾಟೀಲ್ ಬಂಧನದಲ್ಲಿ ನಿರ್ಲಕ್ಷ್ಯ ವಹಿಸಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಅಫ್ಜಲಪುರ ಠಾಣೆ ಸಿಪಿಐ ಪಂಡಿತ ಸಗರ ಅಮಾನತು ಮಾಡಿ ಐಜಿಪಿ ಆದೇಶ ಹೊರಡಿಸಿದ್ದಾರೆ.
ನವೆಂಬರ್ ೬ರಂದು ಪೊಲೀಸರು ಆರ್ಡಿ ಪಾಟೀಲ್ ಬಂಧನಕ್ಕೆ ತೆರಳಿದ್ದರು. ಆದರೆ ಪೊಲೀಸರು ಬರುವುದಕ್ಕೆ ಮೊದಲೇ ಆತ ಅಪಾರ್ಟ್ಮೆಂಟ್ನಿಂದ ಪರಾರಿಯಾಗಿದ್ದ.
೧೨ ದಿನ ತಲೆಮರೆಸಿಕೊಂಡಿದ್ದ ಈತನನ್ನು ನವೆಂಬರ್ ೧೦ರಂದು ಆತನನ್ನು ಮಾಹಾರಾಷ್ಟ್ರ ಗಡಿಯಲ್ಲಿ ಬಂಧಿಸಲಾಗಿತ್ತು.
ADVERTISEMENT