Thursday, May 8, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home Cinema

Kantara Sequel: ಕಾಂತಾರ ಸಿನಿಮಾದಲ್ಲಿ ನಟಿಸುವ ಆಸೆ ನಿಮಗಿದ್ಯಾ?; ಇಲ್ಲಿದೆ ಗೋಲ್ಡನ್ ಅಪಾರ್ಚುನಿಟಿ…!

PratikshanaNews by PratikshanaNews
12th December 2023
in Cinema, Special
0
Kantara Sequel: ಕಾಂತಾರ ಸಿನಿಮಾದಲ್ಲಿ ನಟಿಸುವ ಆಸೆ ನಿಮಗಿದ್ಯಾ?; ಇಲ್ಲಿದೆ ಗೋಲ್ಡನ್ ಅಪಾರ್ಚುನಿಟಿ…!
0
SHARES
25
VIEWS
Share on FacebookShare on Twitter

ಬೆಂಗಳೂರು: ಕಳೆದ ವರ್ಷ ತೆರೆಕಂಡ ‘ಕಾಂತಾರ’ ಸಿನಿಮಾ ಏನೆಲ್ಲಾ ಮೋಡಿ ಮಾಡಿತ್ತು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆ ಸಿನಿಮಾದ ಪ್ರೀಕ್ವೆಲ್‌ ಮಾಡುವುದಾಗಿ ರಿಷಬ್ ಶೆಟ್ಟಿ ಘೋಷಣೆ ಮಾಡಿದ ಮೇಲಂತೂ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿತ್ತು.

ಸದ್ಯ ‘ಕಾಂತಾರ ಅಧ್ಯಾಯ 1’ ಸಿನಿಮಾ ಅನೌನ್ಸ್‌ಮೆಂಟ್ ಆಗಿ ಟೀಸರ್ ಮೂಲಕ ಭಾರೀ ಸದ್ದು ಮಾಡುತ್ತಿದ್ದು, ಚಿತ್ರದ ಫಸ್ಟ್ ಲುಕ್ ಟೀಸರ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ.

ಇದೀಗ ಚಿತ್ರ ತಂಡದಿಂದ ಮತ್ತೊಂದು ಹೊಸ ಅಪ್ಡೇಟ್ ಹೊರಬಿದ್ದಿದ್ದು, ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸಲು ಇಚ್ಚಿಸುವವರಿಗೆ ಇಲ್ಲೊಂದು ಸುವರ್ಣ ಅವಕಾಶವಿದೆ.

ADVERTISEMENT

ಹೌದು ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಕಲಾವಿದರು ಬೇಕಾಗಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್ ಹಾಗೂ ನಟ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದು, 30 ವರ್ಷದಿಂದ 60 ವರ್ಷದವರೆಗಿನ ಪುರುಷರಿಂದ ಮತ್ತು 18-60 ವರ್ಷದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ADVERTISEMENT

ಅಲ್ಲದೇ ಸದ್ಯದಲ್ಲಿಯೇ ಕಾಂತಾರ ಪ್ರೀಕ್ವೆಲ್‌ಗಾಗಿ ಆಡಿಷನ್‌ ನಡೆಯಲಿದ್ದು, ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್‌ 14 ಕೊನೆಯ ದಿನವಾಗಿದೆ. ಆಸಕ್ತರು www.kantara.film ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಇನ್ನು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು https://www.kantara.film/ ವೆಬ್‌ಸೈಟ್‌ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲಿಗೆ ಈ ಲಿಂಕ್‌ನಲ್ಲಿ ಹೆಸರು ದಾಖಲಿಸಬೇಕು. ಇದಾದ ಬಳಿಕ ಫೋನ್‌ ನಂಬರ್‌, ಇಮೇಲ್‌ ವಿಳಾಸ, ಮತ್ತು ವಿಳಾಸ ನಮೂದಿಸಬೇಕು. ಬಳಿಕ ನಿಮ್ಮ ವಯಸ್ಸು, ಜನ್ಮ ದಿನಾಂಕ ಇತ್ಯಾದಿ ವಿವರ ನಮೂದಿಸಬೇಕು. ಇದಾದ ಬಳಿಕ ನಿಮ್ಮ ವೃತ್ತಿ ಮಾಹಿತಿ ನಮೂದಿಸಬೇಕು. ನಂತರ ನಿಮ್ಮ ತೂಕ, ಎತ್ತರದ ಮಾಹಿತಿ ನಮೂದಿಸಬೇಕು. ಇದಾದ ಬಳಿಕ ನಿಮ್ಮ ಇನ್‌ಸ್ಟಾಗ್ರಾಂ ಐಡಿ ನಮೂದಿಸಬೇಕು. ಬಳಿಕ ನಿಮ್ಮ ಕೌಶಲಗಳ ಕುರಿತು ಮಾಹಿತಿ ನಮೂದಿಸಬೇಕು. ಅಂತಿಮವಾಗಿ ಒಂದು ನಿಮಿಷದ ವಿಡಿಯೋದಲ್ಲಿ ನಿಮ್ಮ ಪ್ರತಿಭೆಯನ್ನು ಅನಾವರಣ ಮಾಡಬೇಕು. ಇದು ಪ್ರಮುಖ ಹಂತವಾಗಿದೆ. ಇಲ್ಲಿ ನಿಮ್ಮ ಪ್ರತಿಭೆ ರಿಷಬ್‌ ಶೆಟ್ಟಿ ಗಮನ ಸೆಳೆಯುವಂತೆ ಇರಬೇಕು. ರೀಲ್ಸ್‌ ರೀತಿಯ ವಿಡಿಯೋ ಅಪ್ಲೋಡ್‌ ಮಾಡಬಾರದು.

 

  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Tags: hombale filmskantaraKantara film Cast AuditionKantara sequelRishab ShettySandalwood news
ADVERTISEMENT
Previous Post

Intelligence Bureau Recruitment: ಇಂಟೆಲಿಜೆನ್ಸ್‌ ಬ್ಯೂರೋದಲ್ಲಿ ಉದ್ಯೋಗ; ಒಟ್ಟು 995 ಹುದ್ದೆಗಳಿಗೆ ಅರ್ಜಿ ಅಹ್ವಾನ

Next Post

Vastu Tips: ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿಗೆ ಪೊರಕೆ ಇಡಬೇಕು..?; ಇಲ್ಲಿದೆ ಉತ್ತರ

Related Posts

ಇಳಯರಾಜಾ ದೇವಸ್ಥಾನ ಪ್ರವೇಶಕ್ಕೆ ತಡೆ – ಅಸ್ಪೃಶ್ಯತೆ ಇನ್ನೂ ಜೀವಂತ – ಸಚಿವ ಡಾ ಹೆಚ್ ಸಿ ಮಹದೇವಪ್ಪ
Cinema

ಇಳಯರಾಜಾ ದೇವಸ್ಥಾನ ಪ್ರವೇಶಕ್ಕೆ ತಡೆ – ಅಸ್ಪೃಶ್ಯತೆ ಇನ್ನೂ ಜೀವಂತ – ಸಚಿವ ಡಾ ಹೆಚ್ ಸಿ ಮಹದೇವಪ್ಪ

by PratikshanaNews
16th December 2024
ನಟ ಅಲ್ಲು ಅರ್ಜುನ್‌ ಬಂಧನ
Cinema

ನಟ ಅಲ್ಲು ಅರ್ಜುನ್‌ಗೆ ಜಾಮೀನಿಗೆ ಕಾರಣಗಳಿವು..!

by PratikshanaNews
13th December 2024
ನಟ ಅಲ್ಲು ಅರ್ಜುನ್‌ ಬಂಧನ
Cinema

ನಟ ಅಲ್ಲು ಅರ್ಜುನ್‌ ಬಂಧನ

by PratikshanaNews
13th December 2024
ಸೂರಜ್​ ರೇವಣ್ಣ ವಿರುದ್ಧವೂ ನಟಿ ರಮ್ಯಾ ಕಿಡಿ
Cinema

ಸೂರಜ್​ ರೇವಣ್ಣ ವಿರುದ್ಧವೂ ನಟಿ ರಮ್ಯಾ ಕಿಡಿ

by PratikshanaNews
22nd June 2024
ನಟ ದರ್ಶನ್​, ಪವಿತ್ರಾ ಗೌಡ ವಿಚಾರಣೆ ನೇರ ಪ್ರಸಾರ ಮಾಡಲಿ – ನಟ ಉಪೇಂದ್ರ ಆಗ್ರಹ
Cinema

ನಟ ದರ್ಶನ್​, ಪವಿತ್ರಾ ಗೌಡ ವಿಚಾರಣೆ ನೇರ ಪ್ರಸಾರ ಮಾಡಲಿ – ನಟ ಉಪೇಂದ್ರ ಆಗ್ರಹ

by PratikshanaNews
17th June 2024
Actror Jaggesh
Cinema

ಪಾಪಕರ್ಮ ಸುಡುತ್ತದೆ, ರಾವಣನಾದರೆ ಅಂತ್ಯ – ಕೊಲೆ ಆರೋಪಿ ನಟ ದರ್ಶನ್​​ಗೆ ನಟ ಜಗ್ಗೇಶ್​ ಮಾತಿನೇಟು

by PratikshanaNews
12th June 2024
Dog Bite Case: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ; ನಟ ದರ್ಶನ್‌ಗೆ ಕ್ಲೀನ್‌ ಚಿಟ್‌
Cinema

ಕೊಲೆ ಕೇಸ್​ – ನಟ ದರ್ಶನ್​ ಅರೆಸ್ಟ್​

by PratikshanaNews
11th June 2024
ಅಪಘಾತ: ಕನ್ನಡದ ನಟಿ ಸಾವು
Cinema

ಅಪಘಾತ: ಕನ್ನಡದ ನಟಿ ಸಾವು

by PratikshanaNews
12th May 2024
Next Post
Vastu Tips: ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿಗೆ ಪೊರಕೆ ಇಡಬೇಕು..?; ಇಲ್ಲಿದೆ ಉತ್ತರ

Vastu Tips: ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿಗೆ ಪೊರಕೆ ಇಡಬೇಕು..?; ಇಲ್ಲಿದೆ ಉತ್ತರ

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!