BIG BREAKING: ದಕ್ಷಿಣ ಕನ್ನಡ 5 ಕ್ಷೇತ್ರಗಳಿಗೆ ಕಾಂಗ್ರೆಸ್​ ಟಿಕೆಟ್​ ಅಧಿಕೃತ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಬೆಳ್ತಂಗಡಿ: ರಕ್ಷಿತ್​ ಶಿವರಾಂ

ಮೂಡಬಿದ್ರೆ: ಮಿಥುನ್​ ರೈ

ಸುಳ್ಯ:ಕೃಷ್ಣಪ್ಪ ಜಿ

ಬಂಟ್ವಾಳ: ರಮಾನಾಥ್​ ರೈ

ಮಂಗಳೂರು: ಯು ಟಿ ಖಾದರ್​

ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್​ ಘೋಷಣೆ ಆಗಿಲ್ಲ.