BIG BREAKING: ರಾಹುಲ್​ ಗಾಂಧಿ ಅನರ್ಹ

ಕಾಂಗ್ರೆಸ್​ ನಾಯಕ ಮತ್ತು ವಯನಾಡು ಸಂಸದ ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ.

ಮಾರ್ಚ್​ 23ರಂದು ಸೂರತ್​ ಕೋರ್ಟ್​ ತೀರ್ಪು ನೀಡಿದ ದಿನದಿಂದಲೇ ಅನ್ವಯ ಆಗುವಂತೆ ಅನರ್ಹಗೊಳಿಸಿ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಈ ಮೂಲಕ ವಯನಾಡು ಲೋಕಸಭಾ ಚುನಾವಣೆಗೆ ಉಪ ಚುನಾವಣೆಗೆ ನಡೆಯಲಿದೆ.