BREAKING: ಸಿಎಂ ಸಿದ್ದರಾಮಯ್ಯ ಸಂಪುಟ ಸೇರಲಿರುವ 24 ಸಚಿವರ ಅಧಿಕೃತ ಪಟ್ಟಿ

ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಹೊಸದಾಗಿ ಸಚಿವರಾಗಿ ಸೇರಲಿರುವ 24 ಶಾಸಕರ ಹೆಸರು ಅಂತಿಮಗೊಂಡಿದೆ.

1. ಹೆಚ್​ ಕೆ ಪಾಟೀಲ್​ – ನಾಮಧಾರಿ ರೆಡ್ಡಿ ಲಿಂಗಾಯತ – ಗದಗ ಜಿಲ್ಲೆ

2. ಕೃಷ್ಣಬೈರೇಗೌಡ – ಒಕ್ಕಲಿಗ – ಬೆಂಗಳೂರು ಜಿಲ್ಲೆ

3. ಎನ್​ ಚಲುವರಾಯಸ್ವಾಮಿ – ಒಕ್ಕಲಿಗ – ಮಂಡ್ಯ ಜಿಲ್ಲೆ

4. ಕೆ ವೆಂಕಟೇಶ್​ – ಒಕ್ಕಲಿಗ  -ಮೈಸೂರು ಜಿಲ್ಲೆ

5. ಡಾ ಹೆಚ್​ ಸಿ ಮಹದೇವಪ್ಪ – ಎಸ್​ಸಿ – ಬಲಗೈ – ಮೈಸೂರು ಜಿಲ್ಲೆ

6. ಈಶ್ವರ್​ ಖಂಡ್ರೆ – ಬಣಜಿಗ ವೀರಶೈವ ಲಿಂಗಾಯತ – ಬೀದರ್ ಜಿಲ್ಲೆ

7. ಕೆ ಎನ್​ ರಾಜಣ್ಣ –  ಎಸ್​ಟಿ (ನಾಯಕ) – ತುಮಕೂರು ಜಿಲ್ಲೆ

8. ದಿನೇಶ್​ ಗುಂಡೂರಾವ್​ – ಬ್ರಾಹ್ಮಣ – ಬೆಂಗಳೂರು ಜಿಲ್ಲೆ

9. ಶರಣಬಸಪ್ಪ ದರ್ಶನಾಪುರ್​ – ರೆಡ್ಡಿ ಲಿಂಗಾಯತ – ಯಾದಗಿರಿ ಜಿಲ್ಲೆ

10. ಶಿವಾನಂದ ಪಾಟೀಲ್​ – ಪಂಚಮಸಾಲಿ ಲಿಂಗಾಯತ – ವಿಜಯಪುರ ಜಿಲ್ಲೆ

11. ಆರ್​ ಬಿ ತಿಮ್ಮಾಪುರ್​ – ಎಸ್​ಸಿ – ಎಡಗೈ – ಬಾಗಲಕೋಟೆ ಜಿಲ್ಲೆ

12. ಎಸ್​ ಎಸ್​ ಮಲ್ಲಿಕಾರ್ಜುನ್​ – ಸಾದರ ಲಿಂಗಾಯತ – ದಾವಣಗೆರೆ ಜಿಲ್ಲೆ

13. ಶಿವರಾಜ ತಂಗಡಗಿ – ಎಸ್​ಸಿ – ಬೋವಿ – ಕೊಪ್ಪಳ ಜಿಲ್ಲೆ

14. ಮಂಕಾಳ ಸುಬ್ಬ​ ವೈದ್ಯ – ಮೊಗವೀರ – ಉತ್ತರ ಕನ್ನಡ ಜಿಲ್ಲೆ

15. ಲಕ್ಷ್ಮೀ ಆರ್​ ಹೆಬ್ಬಾಳ್ಕರ್​ – ಪಂಚಮಸಾಲಿ ಲಿಂಗಾಯತ – ಬೆಳಗಾವಿ ಜಿಲ್ಲೆ

16. ರಹೀಂ ಖಾನ್​ – ಮುಸ್ಲಿಂ – ಬೀದರ್  ಜಿಲ್ಲೆ

17 ಡಿ ಸುಧಾಕರ್​ – ಜೈನ -ಚಿತ್ರದುರ್ಗ ಜಿಲ್ಲೆ

18. ಸಂತೋಷ್​ ಲಾಡ್​ – ಮರಾಠ – ಓಬಿಸಿ – ಧಾರವಾಡ ಜಿಲ್ಲೆ

19. ಡಾ ಶರಣಪ್ರಕಾಶ್​ ಪಾಟೀಲ್​ – ಆದಿ ಬಣಜಿಗ ಲಿಂಗಾಯತ – ಕಲಬುರಗಿ ಜಿಲ್ಲೆ

20. ಎನ್​ ಎಸ್​ ಬೋಸರಾಜು – ಕ್ಷತ್ರಿಯ – ರಾಜು ಓಬಿಸಿ – ಎಂಎಲ್​ಸಿ – ರಾಯಚೂರು ಜಿಲ್ಲೆ

21. ಬೈರತಿ ಸುರೇಶ್​ – ಕುರುಬ – ಓಬಿಸಿ – ಬೆಂಗಳೂರು ಜಿಲ್ಲೆ

22. ಮಧು ಬಂಗಾರಪ್ಪ – ಈಡಿಗ – ಓಬಿಸಿ – ಶಿವಮೊಗ್ಗ ಜಿಲ್ಲೆ

23. ಡಾ ಎಂ ಸಿ ಸುಧಾಕರ್​ – ಒಕ್ಕಲಿಗ – ಚಿಕ್ಕಬಳ್ಳಾಪುರ ಜಿಲ್ಲೆ

24. ಬಿ ನಾಗೇಂದ್ರ – ಎಸ್​ಟಿ ನಾಯಕ  – ಬಳ್ಳಾರಿ ಜಿಲ್ಲೆ