ADVERTISEMENT
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸಿ ಸಿದ್ದರಾಮಯ್ಯ ಸಾಯಬೇಕು ಎಂದು ಹೇಳಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ನೊಂದು ಹೇಳ್ತೀನಿ, ಬೇಜಾರ್ ಮಾಡ್ಕೋಬೇಡಿ..ರಾಯರ ಮುಂದೆ ಹೇಳ್ತೀನಿ.. ಕಾಂಗ್ರೆಸ್ ಬಂದ್ರೆ ನಾಶ…ಸಿದ್ದರಾಮಯ್ಯ ಯಾವಾಗ ಸತ್ತ…ಆವಾಗ ಇಲ್ಲೆಲ್ಲ ನೀರು ಬರುತ್ತೆ
ಎಂದು ನಿಂದಿಸಿ ಹೇಳಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.
ಆ ವ್ಯಕ್ತಿಯ ಜೊತೆಗಿದ್ದ ಮಹಿಳೆ ‘ಇಲ್ಲಿ ಹೋದ ವರ್ಷ ನೀರಿತ್ತು‘ ಎಂದು ಆ ವೀಡಿಯೋದಲ್ಲಿ ಹೇಳುತ್ತಾರೆ.
ADVERTISEMENT