ತಮಿಳುನಾಡಿಗೆ ಪ್ರತಿದಿನ ೨,೭೦೦ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸು ಮಾಡಿದೆ.
ಸಮಿತಿ ಶಿಫಾರಸ್ಸು ಆಧರಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶ ನೀಡಲಿದೆ.
ಈ ಹಿಂದಿನ ಸಭೆಯಲ್ಲಿ ಪ್ರಾಧಿಕಾರ ನವೆಂಬರ್ ೨೩ರವರೆಗೆ ಪ್ರತಿ ದಿನ ತಮಿಳುನಾಡಿಗೆ ೨,೬೦೦ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿತ್ತು.
ಕಾವೇರಿ ಕೊಳ್ಳದ ೪ ಅಣೆಕಟ್ಟುಗಳ ಪೈಕಿ ಕೆಆರ್ಎಸ್ ಡ್ಯಾಂನಲ್ಲಿ ಸದ್ಯ ೨೨ ಟಿಎಂಸಿಯಷ್ಟೇ ನೀರಿದೆ.
ADVERTISEMENT
ADVERTISEMENT