ಪ್ರಿಯಾಂಕ ಗಾಂಧಿಯವರಿಂದ ಐತಿಹಾಸಿಕ ಘೋಷಣೆ…
ಬೆಲೆಯೇರಿಕೆಯಿಂದ ದಿಕ್ಕೆಟ್ಟ ರಾಜ್ಯದ ಪ್ರತಿ ಕುಟುಂಬದ ಗೃಹಣಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು
ರಾಜ್ಯ ಹಾಗೂ ದೇಶದಲ್ಲಿ ಮಹಿಳೆಯರ ಸಬಲಿಕರಣಕ್ಕೆ ನಿರಂತರವಾಗಿ ಅಗತ್ಯ ಯೋಜನೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್, ಈ ಬಾರಿ ಕರ್ನಾಟಕ...
ಕಾಂಗ್ರೆಸ್ನಿಂದ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ – ಇಂಧನ ಸಚಿವ ಸುನಿಲ್ ಕುಮಾರ್ಗೆ ಸಿದ್ದರಾಮಯ್ಯ ಮರು ಪ್ರಶ್ನೆಗಳ...
ವಿಧಾನಸಭಾ ಚುನಾವಣೆಯ ಮೊದಲ ಪ್ರಣಾಳಿಕೆಯಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುವ ಪ್ರಶ್ನೆ ಕೇಳಿದ್ದ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ...
ಗೃಹ ಸಚಿವರು ಗುಜರಾತ್ಗೆ ಹೋದ ಮರು ದಿನವೇ ಗುಜರಾತ್ನಲ್ಲೇ ಸ್ಯಾಂಟ್ರೋ ರವಿ ಬಂಧನ – ರಕ್ಷಣೆಗಾಗಿ ಯತ್ನ..? ಆರೋಪಗಳ...
ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಮತ್ತು ಬಿಜೆಪಿ ಸರ್ಕಾರದಲ್ಲೇ ಪ್ರಭಾವ ಹೊಂದಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ನನ್ನು ಗುಜರಾತ್ನಲ್ಲಿ ಕರ್ನಾಟಕದ ಪೊಲೀಸರು ಬಂಧಿಸಿದ್ದಾರೆ.
ಆದರೆ ಬಿಜೆಪಿ ಆಡಳಿತ ಇರುವ ಗುಜರಾತ್ನಲ್ಲೇ ಸ್ಯಾಂಟ್ರೋ ರವಿ ಬಂಧನವಾಗಿದ್ದು ಈಗ...
200 ಮಂದಿ ನೌಕರರು ಓಲಾದಿಂದ ವಜಾ
ಆಪ್ ಆಧಾರಿತ ವಾಹನ ಸೇವೆ ನೀಡುವ ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿ ಓಲಾ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಓಲಾ ಕ್ಯಾಬ್, ಓಲಾ ಎಲೆಕ್ಟ್ರಿಕ್ ಮತ್ತು ಓಲಾ ಫೈನಾನ್ಶಿಯಲ್ ಸರ್ವಿಸ್ನಲ್ಲಿರುವ ಉದ್ಯೋಗಿಗಳನ್ನು...
ಹಿಜಾಬ್ ವಿವಾದ: 1 ದಿನ ವಾದಿಸಲು ಸರ್ಕಾರಿ ವಕೀಲರಿಗೆ ಸರ್ಕಾರ ಕೊಟ್ಟ ಶುಲ್ಕ ಎಷ್ಟು ಗೊತ್ತಾ..?
ಕರ್ನಾಟಕದಲ್ಲಿ ಧರ್ಮ ರಾಜಕಾರಣಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಹಿಜಾಬ್ ವಿರುದ್ಧ ವಾದಿಸುವ ಸಲುವಾಗಿ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ 80 ಲಕ್ಷ ರೂಪಾಯಿ ಖರ್ಚು ಮಾಡಿತ್ತು.
ಸುಪ್ರೀಂಕೋರ್ಟ್ನಲ್ಲಿ ಹಿಜಾಬ್ ವಿವಾದದ ಸಂಬಂಧ ವಾದಿಸುವ...
ನಾಮಕರಣ ಕಾರ್ಯಕ್ರಮದಲ್ಲಿ ರಾರಾಜಿಸಿದ ತುಳು ಲಿಪಿ…!
ಕಾರ್ಕಳದ ನ್ಯಾಯವಾದಿ ದಂಪತಿಗಳಾದ M K ವಿಪುಲ್ ತೇಜ್ ಮತ್ತು ಶ್ವೇತ ದಂಪತಿಗಳ ಪ್ರಥಮ ಪುತ್ರಿಯ ನಾಮಕರಣ ಸಮಾರಂಭದಲ್ಲಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯ ಲಿಪಿಯಲ್ಲಿ ಮಗುವಿನ ಹೆಸರು ಅನಾವರಣಗೊಳಿಸಲಾಯಿತು.
ವಿಶೇಷವೆಂದರೆ...
BREAKING: ನಾನು ಬಿಜೆಪಿ ಕಾರ್ಯಕರ್ತ – ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದ ಸ್ಯಾಂಟ್ರೋ ರವಿ
ಕೆಲ ದಿನಗಳಿಂದ ಸುದ್ದಿಯಲ್ಲಿರುವ ಸ್ಯಾಂಟ್ರೊ ರವಿ ಬಿಜೆಪಿ ಸಕ್ರೀಯ ಕಾರ್ಯಕರ್ತ ಎಂದು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ನೈತಿಕತೆ ಬಗ್ಗೆ ಯಾವ ಮುಖ...
ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ – ಕಾಂಗ್ರೆಸ್ನಿಂದ ಮೊದಲ ಗ್ಯಾರಂಟಿ ಘೋಷಣೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಮೊದಲ ಭರವಸೆಯನ್ನು ಜನರ ಮುಂದಿಟ್ಟಿದೆ.
ಬೆಳಗಾವಿ ಜಿಲ್ಲೆಯಿಂದ ಇವತ್ತು ಆರಂಭವಾದ ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಮೊದಲ ಭರವಸೆಯನ್ನು ಪ್ರಕಟಿಸಿದೆ. ಈ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ...
ವೆ ಎಸ್ ವಿ ದತ್ತಾ ದೇವೇಗೌಡರ ಢೋಂಗಿ ಮಾನಸ ಪುತ್ರ – ಜೆಡಿಎಸ್ ವಾಗ್ದಾಳಿ
ಇದೇ ತಿಂಗಳಿಗೆ ಕಾಂಗ್ರೆಸ್ ಸೇರಲಿರುವ ಮಾಜಿ ಶಾಸಕ ವೈ ಎಸ್ ವಿ ದತ್ತಾ ಅವರನ್ನು ದೇವೇಗೌಡರ ಢೋಂಗಿ ಮಾನಸ ಪುತ್ರ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ದತ್ತಾ ಅವರ ವಿರುದ್ಧ ಸರಣಿ ಟ್ವೀಟ್ಗಳನ್ನು ಮಾಡಿರುವ...
ಕರ್ನಾಟಕ ಚುನಾವಣಾ ಸಮೀಕ್ಷೆ – ಕಾಂಗ್ರೆಸ್ಗೆ ಪೂರ್ಣ ಬಹುಮತ – SBI ಭವಿಷ್ಯ
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರುವಾಗುತ್ತಿರುವಂತೆ Small Box India ತನ್ನ ಎರಡನೇ ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟಿಸಿದೆ.
Small Box India ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪೂರ್ಣ...