BIG BREAKING: ಬಿಹಾರ ಸಿಎಂ ನಿತೀಶ್​ ಕುಮಾರ್​ ರಾಜೀನಾಮೆ – ಮಹಾಮೈತ್ರಿ ಕೂಟ ಸರ್ಕಾರಕ್ಕೆ ಹಾದಿ ಸುಗಮ

ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಐದು ವರ್ಷಗಳ ಬಿಜೆಪಿ-ಜೆಡಿಯು ಮೈತ್ರಿ ಮುರಿದುಬಿದ್ದಿದೆ.
ಜೆಡಿಯು-ಆರ್​ಜೆಡಿ-ಕಾಂಗ್ರೆಸ್​-ಎಡಪಕ್ಷಗಳ ಮಹಾಮೈತ್ರಿಕೂಟ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲು ಹಾದಿಸುಗಮವಾಗಿದೆ.
ಐದು ವರ್ಷಗಳ ಬಳಿಕ ನಿತೀಶ್​ ಕುಮಾರ್​ ಮತ್ತೆ ಮಹಾಮೈತ್ರಿಕೂಟಕ್ಕೆ ಬಂದಿದ್ದಾರೆ.
ಆರ್​ಜೆಡಿ ನಾಯಕ ತೇಜಸ್ವಿಯಾದವ್​ ಅವರು ಉಪ ಮುಖ್ಯಮಂತ್ರಿ ಆಗಲಿದ್ದಾರೆ. ಆರ್​ಜೆಡಿ ಶಾಸಕರಲ್ಲೇ ಒಬ್ಬರು ವಿಧಾನಸಭಾ ಸ್ಪೀಕರ್​ ಆಗುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here