ಬಿಜೆಪಿ ನಾಯಕ ನಿಗೂಢ ಸಾವು – ಆತ್ಮಹತ್ಯೆ ಶಂಕೆ

ತೆಲಂಗಾಣ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಜ್ಞಾನೇಂದ್ರ ರೆಡ್ಡಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ರಾಜಧಾನಿ ಹೈದ್ರಾಬಾದ್​ ನಗರದ ಮಿಯಾಪುರ್​ನಲ್ಲಿರುವ ಅಲ್ವಿನ್​ ಕಾಲೋನಿಯಲ್ಲಿರುವ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆ ಆಗಿದೆ.

ಮೂಲಗಳ ಪ್ರಕಾರ ಕಳೆದ ದಿನಗಳಿಂದ ಬಿಜೆಪಿ ಮುಖಂಡ ಜ್ಞಾನೇಂದ್ರ ರೆಡ್ಡಿ ಅವರು ಕೆಲವು ವಿಷಯಗಳ ಬಗ್ಗೆ ಅಸಮಾಧಾನಗೊಂಡಿದ್ದರು.

ಪೊಲೀಸರು ಸಿಆರ್​ಪಿಸಿ 174ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here