ಬೆಂಗಳೂರಲ್ಲಿ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ಬಾಂಬ್ ಬೆದರಿಕೆ ಕರೆ ಬಂದಿರುವ ಬೆಂಗಳೂರಿನ ಶಾಲೆಗಳು:
1. ಬಸವೇಶ್ವರನಗರದ ಕಾರ್ಮಲ್ ಶಾಲೆ
2. ಸದಾಶಿವನಗರದ ನೀವ್ ಕಿಂಡರ್ ಅಕಾಡೆಮಿ
3. ಬನ್ನೇರುಘಟ್ಟದ ಗ್ಲೋಬಲ್ ಇಂಟರ್ನ್ಯಾಷನಲ್ ಸ್ಕೂಲ್
4. ನಾಗದೇವನಹಳ್ಳಿಯ ಚಿತ್ರಕೂಟ ಶಾಲೆ
5. ಬಸವೇಶ್ವರನಗರದ ವಿದ್ಯಾಶಿಲ್ಪ್ ಶಾಲೆ
6. ಆನೇಕಲ್ನ ಎಬಿನೇಜರ್ ಇಂಟರ್ನ್ಯಾಷನಲ್ ಸ್ಕೂಲ್
7. ಬಾಣಸವಾಡಿಯ ನ್ಯೂ ಬಾಲ್ಡ್ವಿನ್ ಸ್ಕೂಲ್
8. ದೊಮ್ಮಸಂದ್ರದ ಇನ್ವೆಂಚರ್ ಇಂಟರ್ನ್ಯಾಷನಲ್ ಸ್ಕೂಲ್
9. ಬಸವೇಶ್ವರನಗರದ ನ್ಯಾಷನಲ್ ಅಕಾಡೆಮಿ 11. ಬಸವೇಶ್ವರನಗರ ಫ್ಲಾರೆನ್ಸ್ ಶಾಲೆ, 12. ಭವನ್ ಬೆಂಗಳೂರು ಪ್ರೆಸ್ಸ್ಕೂಲ್ 13. ಪೂರ್ಣಪ್ರಜ್ಞಾಶಾಲೆ ಸದಾಶಿವನಗರ ೧೪.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ತಪಾಸಣೆ ಕೈಗೊಂಡಿದೆ. ಇದುವರೆಗೆ ಯಾವ ಶಾಲೆಯಲ್ಲೂ ಯಾವ ಸ್ಫೋಟಕಗಳೂ ಪತ್ತೆ ಆಗಿಲ್ಲ.
ಬೆಳಗ್ಗೆ ಖಾಸಗಿ ಶಾಲೆಗಳ ಇ-ಮೇಲ್ಗೆ ಬಾಂಬ್ ಬೆದರಿಕೆ ಪತ್ರವನ್ನು ರವಾನಿಸಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ.
ADVERTISEMENT
ADVERTISEMENT