BREAKING: ಬೆಳಗಾವಿ ಜಿಲ್ಲೆಯ 8 ಕ್ಷೇತ್ರಗಳಿಗೆ ಮಾತ್ರ ಕಾಂಗ್ರೆಸ್​ ಟಿಕೆಟ್​ ಘೋಷಣೆ

ಎರಡನೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 8 ವಿಧಾನಸಭಾ ಕ್ಷೇತ್ರಗಳಿಗಷ್ಟೇ ಕಾಂಗ್ರೆಸ್​ ಟಿಕೆಟ್​ ಘೋಷಿಸಿದೆ.

ಚಿಕ್ಕೋಡಿ-ಸದಲಗ: ಗಣೇಶ್​ ಹುಕ್ಕೇರಿ

ಕಾಗವಾಡ: ರಾಜೂಕಾಗೆ

ಕುಡಚಿ: ಮಹೇಂದ್ರ ಕೆ ತಮ್ಮಣ್ಣನವರ್​

ಯಮಕನಮರಡಿ: ಸತೀಶ್​ ಜಾರಕಿಹೊಳಿ

ಬೆಳಗಾವಿ ಗ್ರಾಮಾಂತರ: ಲಕ್ಷ್ಮೀ ಹೆಬ್ಬಾಳ್ಕರ್​

ಖಾನಾಪುರ: ಅಂಜಲಿ ನಿಂಬಾಳ್ಕರ್​

ಬೈಲಹೊಂಗಲ: ಮಹಾಂತೇಶ್​ ಕೌಜಲಗಿ

ರಾಮದುರ್ಗ: ಅಶೋಕ್​ ಪಟ್ಟಣ್​

ಉಳಿದ 10 ಕ್ಷೇತ್ರಗಳಿಗೆ ಕಾಂಗ್ರೆಸ್​ ಎರಡನೇ ಹಂತದಲ್ಲಿ ಟಿಕೆಟ್​ ಘೋಷಣೆ ಮಾಡಲಿದೆ.