ಭಾನುವಾರವೂ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಮಾರ್ಚ್ 31ರಂದು ದೇಶದ ಎಲ್ಲ ಬ್ಯಾಂಕ್ಗಳು ತೆರೆದಿರುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ನೀಡಿದೆ.
ಮಾರ್ಚ್ 31 ಆರ್ಥಿಕ ವರ್ಷದ ಕಡೆಯ ದಿನ. ಆದರೆ ಮಾರ್ಚ್ 31 ಭಾನುವಾರ ರಜಾ ದಿನ. ಆದರೆ ಮಾರ್ಚ್ 31 ಆರ್ಥಿಕ ವರ್ಷದ ಕಡೆಯ ದಿನವಾಗಿರುವ ಆವತ್ತು ಸರ್ಕಾರಿ ಹಣಕಾಸು ವ್ಯವಹಾರ (ಜಮೆ ಮತ್ತು ಪಾವತಿ) ನಡೆಯಬೇಕಿರುವ ಹಿನ್ನೆಲೆಯಲ್ಲಿ ಆ ದಿನವೂ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಸೂಚಿಸುವಂತೆ ಮನವಿ ಮಾಡಿತ್ತು ಎಂದು ಆರ್ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ADVERTISEMENT
ADVERTISEMENT