Shriya Saran: ಬೋಲ್ಡ್ ಅಂಡ್ ಬ್ಯುಟಿಫುಲ್ ನಟಿ ಶ್ರೀಯ ಸರಣ್ ವಯಸ್ಸು ಎಷ್ಟು ಗೊತ್ತಾ?

ನಟಿ ಶ್ರೀಯ ಸರಣ್.. (shriya saran)ಬಹುಭಾಷ ನಟಿ.. ತೆರೆಗೆ ಬರಲು ಸಿದ್ದವಾಗಿರುವ ಕನ್ನಡದ ಸಿನಿಮಾ ಕಬ್ಜದಲ್ಲಿ ಉಪೇಂದ್ರ ಜೊತೆ ನಟಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯರಾಗಿರುವ ನಟಿ ಶ್ರೀಯ ವಯಸ್ಸು ಬರೋಬ್ಬರಿ 40 ವರ್ಷ. (shriya saran Age ) ಆದರೆ ಶ್ರೀಯ ಅವರು ವಯಸ್ಸು ಹೆಚ್ಚಿದಂತೆಲ್ಲಾ ಅವರು ಇನ್ನಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ ದೆಹಲಿ ಸುಂದರಿ.

Photo Credit – Shriya Saran Instagram

ರಷ್ಯಾದ ಟೆನಿಸ್ ಕ್ರೀಡಾಪಟು, ಉದ್ಯಮಿ ಆಗಿರುವ ಅಂಡ್ರಿ ಕೊಶ್ಚಿವ್ (Russian tennis star Andrei Koscheev) ಅವರನ್ನು ಮದುವೆ ಆಗಿರುವ ನಟಿ ಶ್ರೀಯ ಮುದ್ದಾದ ಹೆಣ್ಣು ಮಗು ರಾಧಾಗೆ (Shriya Saran Doughter Radha)ತಾಯಿ ಕೂಡ ಹೌದು.

Photo Credit – Shriya Saran Instagram

ತೆಲುಗು ತಮಿಳು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ನಟಿ ಶ್ರೀಯ ಸರಣ್ ಗೆ ತನ್ನ ಫ್ಯಾಮಿಲಿ ಜೊತೆ ಕಾಲ ಕಳೆಯುವುದು ತುಂಬಾನೇ ಇಷ್ಟ.

Photo Credit – Shriya Saran Instagram

ವಿರಾಮ ಸಿಕ್ಕಿದರೆ ಸಾಕು ಪತಿ, ಮಗಳ ಜೊತೆ ದೇಶ ವಿದೇಶಗಳನ್ನು ಖುಷಿ ಖುಷಿ ಯಾಗಿ ಸುತ್ತುತ್ತಾರೆ.

ವಯಸ್ಸು 40 ದಾಟುತ್ತಿದ್ದರೂ ಈ ಕಥಕ್ ಡ್ಯಾನ್ಸರ್ ದೈಹಿಕವಾಗಿ ಫಿಟ್ ನೆಸ್, ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಯಾವುದೇ ಪಾತ್ರ, ಯಾವುದೇ ಡ್ರೆಸ್ ನಲ್ಲಿ ತುಂಬಾನೇ ಕ್ಯೂಟ್ ಆಗಿ ಕಾಣುತ್ತಾರೆ.

Photo Credit – Shriya Saran Instagram

ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುವ ನಟಿ ಶ್ರೀಯ ಸರಣ್, ಕಲರ್ ಫುಲ್ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಮನಸ್ಸನ್ನು ಖುಷಿ ಪಡಿಸುತ್ತಾರೆ.

ಆಗಾಗ ಅಭಿಮಾನಿಗಳ ಪ್ರಶ್ನೆಗಳಿಗೂ ಬೋಲ್ಡ್ ಅಂಡ್ ಬ್ಯುಟಿಫುಲ್ ಉತ್ತರ ನೀಡುತ್ತಾ, ಅವರ ಮನಸ್ಸನ್ನು ದೋಚುತ್ತಾರೆ.