ಖ್ಯಾತ ನಟಿ ಕೀರ್ತಿ ಸುರೇಶ್ ಅವರ ಬೋಲ್ಡ್ ಫೋಟೋಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ನಟಿ ಕೀರ್ತಿ ಸುರೇಶ್ ಅವರು ತಮ್ಮ ನೂತನ ಪೋಟೋಶೂಟ್ನ ಫೋಟೋಸ್ಗಳನ್ನು ಹಂಚಿಕೊಂಡಿದ್ದಾರೆ.
ಕೀರ್ತಿ ಸುರೇಶ್ ಬೋಲ್ಡ್ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
ನಟಿ ಕೀರ್ತಿ ಸುರೇಶ್ ಮಲಯಾಳಂನ ಗೀತಾಂಜಲಿ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
2018 ರಲ್ಲಿ ತೆಲುಗಿನ ಮಹಾನಟಿ ಚಿತ್ರಕ್ಕಾಗಿ ಇವರಿಗೆ ಉತ್ತಮ ನಟಿ ಪ್ರಶಸ್ತಿ ದೊರಕಿದೆ.
ಇತ್ತೀಚೆಗೆ, ಮಹೇಶ್ ಬಾಬು ಅವರೊಂದಿಗೆ ನಟಿಸಿದ್ದ ಸರ್ಕಾರಿ ವಾರು ಪಾಟ ಚಿತ್ರ ತೆರೆಕಂಡಿತ್ತು.
ಪ್ರಭಾಸ್ ಅವರ ಜೊತೆ ನಟಿಸುತ್ತಿರುವ ಕೀರ್ತೀ ಸುರೇಶ್ ಅವರ ಬಹುನಿರೀಕ್ಷಿತ ಚಿತ್ರ ಆದಿಪುರುಷ್. ಆಗೆಯೇ, ದಸರಾ, ಭಾಳಾ ಶಂಕರ್, ಗುಡ್ ಲಕ್ ಸಖಿ ಮತ್ತು ಮಾಮನಮ್ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.