ಎಕ್ಸ್​ಪ್ರೆಸ್​ ರೈಲಿನ AC ಬೋಗಿಯಲ್ಲಿ ಮಳೆ ನೀರು ಸೋರಿಕೆ

Train

ಎಕ್ಸ್​ಪ್ರೆಸ್​ ರೈಲಿನ ಎಸಿ ಬೋಗಿಯಲ್ಲಿ ನೀರು ಸೋರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವೀಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್​ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿ ಟ್ವೀಟಿಸಿದೆ.

ಪ್ರಚಾರ ತೆಗೆದುಕೊಳ್ಳುವ ಬದಲು ರೈಲ್ವೆ ಇಲಾಖೆಯಲ್ಲಿ ಸ್ವಲ್ಪವಾದರೂ ಕೆಲಸ ಮಾಡಿದ್ದರೆ

ಬಾವುಟ ತೋರಿಸುವ ರೈಲ್ವೆ ಮಂತ್ರಿ ಈಗ ವಿದೇಶದಲ್ಲಿದ್ದಾರೆ, ಹೆಸರು ಮಾತ್ರಕ್ಕಿರುವ ರೈಲು ಮಂತ್ರಿ ಗಮನಹರಿಸಿ

ಎಂದು ಕಾಂಗ್ರೆಸ್​ ಟ್ವೀಟಿಸಿದೆ.

https://fb.watch/lnP1PfwmRV/