ಏಳನೇ ವೇತನ ಆಯೋಗದ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.
ಮುಂದಿನ ವರ್ಷ ಅಂದರೆ ಮಾರ್ಚ್ 15, 2024ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಏಳನೇ ವೇತನ ಆಯೋಗದ ಅವಧಿ ಇದೇ ತಿಂಗಳ 18ರಂದು ಅಂತ್ಯವಾಗಬೇಕಿತ್ತು. ಆದರೆ ಆಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಆಯೋಗದ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.
ADVERTISEMENT
ADVERTISEMENT