ಯಾವ ಇಲಾಖೆಗಳಿಗೆ ಎಷ್ಟು ಕೋಟಿ ರೂಪಾಯಿ ಅನುದಾನ..?

ಸಿಎಂ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್​ ಮಂಡಿಸಿದ್ದಾರೆ.

ಪಶುಸಂಗೋಪನೆ ಮ್ತು ಮೀನುಗಾರಿಕೆ ಇಲಾಖೆ: 3,024 ಕೋಟಿ ರೂಪಾಯಿ

ಕೃಷಿ ಮತ್ತು ತೋಟಗಾರಿಕೆ: 5,860 ಕೋಟಿ ರೂಪಾಯಿ

ಲೋಕೋಪಯೋಗಿ ಇಲಾಖೆ: 10,143 ಕೋಟಿ ರೂಪಾಯಿ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: 10,460 ಕೋಟಿ ರೂಪಾಯಿ

ಸಮಾಜ ಕಲ್ಯಾಣ ಇಲಾಖೆ: 11,173 ಕೋಟಿ ರೂಪಾಯಿ

ಶಿಕ್ಷಣ ಇಲಾಖೆ: 37,587 ಕೋಟಿ ರೂಪಾಯಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 24,166 ಕೋಟಿ ರೂಪಾಯಿ

ನೀರಾವರಿ ಇಲಾಖೆ: 19,044 ಕೋಟಿ ರೂಪಾಯಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​: 18,038 ಕೋಟಿ ರೂಪಾಯಿ

ಒಳಾಡಳಿತ ಮತ್ತು ಸಾರಿಗೆ ಇಲಾಖೆ: 16,638 ಕೋಟಿ ರೂಪಾಯಿ

ಕಂದಾಯ: 16,167 ಕೋಟಿ ರೂಪಾಯಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ: 14,950 ಕೋಟಿ ರೂಪಾಯಿ

ಇತರೆ: 1,09,639 ಕೋಟಿ ರೂಪಾಯಿ

LEAVE A REPLY

Please enter your comment!
Please enter your name here