ಸಿಎಂ ಸಿದ್ದರಾಮಯ್ಯ ಬಜೆಟ್​: ಆದಾಯ ಎಲ್ಲಿಂದ ಬರುತ್ತೆ..?

3 ಲಕ್ಷದ 27 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್​ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಆದಾಯ ಮೂಲದ ಬಗ್ಗೆ ಲೆಕ್ಕ ನೀಡಿದ್ದಾರೆ.

ಮೋಟಾರು ವಾಹನ ತೆರಿಗೆ: 11,500 ಕೋಟಿ ರೂಪಾಯಿ – ಆದಾಯದಲ್ಲಿ ಒಟ್ಟು ಪಾಲು ಶೇಕಡಾ 7ರಷ್ಟು

ನೋಂದಣಿ ಮತ್ತು ಮುದ್ರಾಂಕ ಶುಲ್ಕ: 25 ಸಾವಿರ ಕೋಟಿ ರೂಪಾಯಿ: ಆದಾಯದಲ್ಲಿ ಶೇಕಡಾ 14ರಷ್ಟು ಪಾಲು

ರಾಜ್ಯ ಅಬಕಾರಿ; 36,000 ಕೋಟಿ ರೂಪಾಯಿ – ಆದಾಯದಲ್ಲಿ ಶೇಕಡಾ 20ರಷ್ಟು ಪಾಲು

ಇತರೆ: 2,153 ಕೋಟಿ ರೂಪಾಯಿ – ಆದಾಯದಲ್ಲಿ ಶೇಕಡಾ 1ರಷ್ಟು ಪಾಲು

ವಾಣಿಜ್ಯ ತೆರಿಗೆ: 1,01,000 ಕೋಟಿ ರೂಪಾಯಿ- ಆದಾಯದಲ್ಲಿ ಶೇಕಡಾ 58ರಷ್ಟು ಪಾಲಿ

ಸಂಪನ್ಮೂಲ ಎಲ್ಲಿಂದ..? (ಪೈಸೆ ಲೆಕ್ಕಾಚಾರದಲ್ಲಿ)

ರಾಜ್ಯ ತೆರಿಗೆ ಆದಾಯ: 54 ಪೈಸೆ

ಸಾಲದಿಂದ: 26 ಪೈಸೆ

ಕೇಂದ್ರ ತೆರಿಗೆ ಪಾಲು: 12 ಪೈಸೆ

ಕೇಂದ್ರ ಸರ್ಕಾರದ ಸಹಾಯಧನ: 4 ಪೈಸೆ

ರಾಜ್ಯ ತೆರಿಗೆಯೇತರ ರಾಜಸ್ವದಿಂದ: 4 ಪೈಸೆ

LEAVE A REPLY

Please enter your comment!
Please enter your name here