Yoga Tips: ಫಿಟ್ ಆಂಡ್ ಫೈನ್ ಆಗಿರಲು ಬೆಳಿಗ್ಗೆ ಎದ್ದು ಈ ಯೋಗಾಸನಗಳನ್ನು ಮಾಡಿ
ಯೋಗ ಭಂಗಿಗಳನ್ನು ಪ್ರತಿನಿತ್ಯ ಬೆಳಗ್ಗೆ ಮಾಡುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಇಡೀ ದಿನ ಮನಸ್ಸು ಚೈತನ್ಯದಿಂದ ತುಂಬಿರುವಂತೆ ಮಾಡುತ್ತದೆ. ಬೆಳಿಗ್ಗೆ ಎದ್ದಾಕ್ಷಣದಿಂದ ಮನಸ್ಸು ನಿರಾಳವಾಗಿದ್ದರೆ ಅಥವಾ ಚಟುವಟಿಕೆಯಿಂದ ಇದ್ದರೆ ...