Aadhar Free Update: ಆಧಾರ್ ಉಚಿತ ಅಪ್‌ಡೇಟ್.. ಇಂದೇ ಕೊನೆ ದಿನ.. ತ್ವರೆ ಮಾಡಿ..
ಆಧಾರ್ ವಿವರಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕೊಟ್ಟ ಗಡುವು ಸಮೀಪಿಸಿದೆ. ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಿಕೊಳ್ಳಲು ಮಾರ್ಚ್ 15ರಿಂದ ಯುಐಡಿಎಐ ಸಂಸ್ಥೆ ಅವಕಾಶ ನೀಡಿತ್ತು. ...