ವಿದ್ಯುತ್ ತಂತಿಗೆ ರಥ ಸ್ಪರ್ಶ – ರಥೋತ್ಸವದಲ್ಲಿದ್ದ ಇಬ್ಬರು ಮಕ್ಕಳು ಸೇರಿ 11 ಮಂದಿ ಸಾವು
ರಥದ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿರುವ ದುರಂತ ತಮಿಳುನಾಡಿನಲ್ಲಿ ಘಟಿಸಿದೆ. ತಂಜಾವೂರು ಜಿಲ್ಲೆಯ ಕಲಿಮೇಡುವಿನಲ್ಲಿರುವ ಅಪಾರ್ ದೇವಸ್ಥಾನದ ರಥೋತ್ಸವ ...