Secunderabad – ಸಿಕಿಂದ್ರಾಬಾದ್ ನಲ್ಲಿ ಘನಘೋರ ದುರಂತ – ಅಗ್ನಿ ಅನಾಹುತದಲ್ಲಿ ಏಳು ಮಂದಿ ದುರ್ಮರಣ
ಸಿಕಿಂದ್ರಾಬಾದ್ ನಲ್ಲಿ (Secunderabad) ತಡರಾತ್ರಿ ಘನಘೋರ ದುರಂತ ಸಂಭವಿಸಿದೆ. ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿ ಲಾಡ್ಜ್ ನಲ್ಲಿ ಏಳು ಮಂದಿ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ. ಮೂವರು ಸ್ಥಳದಲ್ಲೇ ...