ರಾಷ್ಟ್ರಪತಿ ಚುನಾವಣೆ – ಮಮತಾ ಬ್ಯಾನರ್ಜಿ ಮಾತು ನಂಬಿ ತಪ್ಪು ಮಾಡಿತೇ ಕಾಂಗ್ರೆಸ್..?
ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ 64 ವರ್ಷದ ಬುಡುಕಟ್ಟು ಸಮುದಾದ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸಿದ್ದಾರೆ. ದೆಹಲಿಯಲ್ಲಿರುವ ಸಂಸತ್ ಭವನದಲ್ಲಿ ರಾಷ್ಟ್ರಪತಿ ಚುನಾವಣೆಯ ಚುನಾವಣಾಧಿಕಾರಿಯೂ ...