Breakfast Recipe: 10 ನಿಮಿಷದಲ್ಲಿ ಮಾಡಿ ಪಾಲಕ್ ರೈಸ್ ಬಾತ್; ರೆಸಿಪಿ ವಿಧಾನ ಇಲ್ಲಿದೆ
ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್‌ನಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆದ್ಯತೆಯನ್ನು ನೀಡುತ್ತಿದ್ದಾರೆ. ಚಾಟ್ಸ್ ಐಟಮ್‌ಗಳಿರಬಹುದು, ಚೈನೀಸ್ ...