ಸಿಗದ ನ್ಯಾಯ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಲು ಮರದ ವೀರಾಚಾರಿ ಆತ್ಮಹತ್ಯೆ
ಪರಿಸರ ಪ್ರೇಮಿ, ಸಾಲು ಮರ ನೆಟ್ಟು ಬೆಳೆಸಿದ ವೃಕ್ಷಪ್ರೇಮಿ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಿಟ್ಲಕಟ್ಟೆ ವೀರಾಚಾರಿ (Mitlakatte Veerachari) ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸಾಲುಮರದ ವೀರಾಚಾರಿ ಎಂದೇ ...