Health Tips: ಖಾಲಿ ಹೊಟ್ಟೆಗೆ ಮೆಂತೆಕಾಳು ನೆನೆಸಿದ ನೀರು ಕುಡಿದ್ರೆ, ಆರೋಗ್ಯಕ್ಕೆ ಹತ್ತಾರು ಲಾಭ!
ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫಿ ಸೇವಿಸುವುದು ಒಳ್ಳೆಯದಲ್ಲ ಎಂದು ತಿಳಿದಿದ್ದರೂ ಹೆಚ್ಚಿನ ಜನರು ಕೆಫೀನ್ ಭರಿತ ಕಾಫಿ ಅಥವಾ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ...