Pavagada – ಬೆಸ್ಕಾಂ ಯಡವಟ್ಟಿಗೆ ಮಹಿಳೆ ಬಲಿ – ನ್ಯಾಯಕ್ಕಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ
ಬೆಸ್ಕಾಂ ಯಡವಟ್ಟಿಗೆ ಮಹಿಳೆಯೊಬ್ಬರು ಬಲಿಯಾದ ದಾರುಣ ಘಟನೆ ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿಯಲ್ಲಿ ನಡೆದಿದೆ. ಕೆಂಚಮನಹಳ್ಳಿಯ ಬಳಿ ನೆಲಮಟ್ಟದಲ್ಲಿ 11ಕೆವಿ ವಿದ್ಯುತ್ ತಂತಿ ನೇತಾಡುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ...