Assam : ಮದರಸಾ ಧ್ವಂಸಗೊಳಿಸಿದ ಗ್ರಾಮಸ್ಥರು – ಕಾರಣವೇನು ಗೊತ್ತೆ?
ಅಸ್ಸಾಂ ರಾಜ್ಯದ ಗೋಪಾಲಪುರ ಜಿಲ್ಲೆಯ ದರೋಗರ್ ಅಲ್ಗಾ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಖಾಸಗಿ ಮದರಸಾವೊಂದನ್ನು ಅಲ್ಲಿನ ಗ್ರಾಮಸ್ಥರೇ ಧ್ವಂಸಗೊಳಿಸಿರುವ(Madrasah destroyed) ಘಟನೆ ವರದಿಯಾಗಿದೆ. ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದ ಬಾಂಗ್ಲಾದೇಶ ...