Snacks Recipe: ಸಂಜೆ ಸ್ನ್ಯಾಕ್ಸ್ ಗೆ ಮಾಡಿ ಬಾಯಿ ರುಚಿಸುವ ಸೋಯಾ ಚಂಕ್ಸ್ ಕಬಾಬ್; ರೆಸಿಪಿ ಹೀಗಿದೆ
ಅನೇಕರಿಗೆ ಸಂಜೆಯ ಕಾಫಿ ಟೀ ಸಮಯದಲ್ಲಿ ಏನಾದರೂ ರುಚಿಕರವಾದದ್ದು ತಿನ್ನಲು ಇರಲೇಬೇಕು. ಅದಕ್ಕಾಗಿ ಹೆಚ್ಚಿನವರು ಮನೆಯಲ್ಲಿ ಪಕೋಡಾ, ಬೋಂಡಾ, ಬಜ್ಜಿ ಹೀಗೆ ಹಲವು ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ...