ಸೂರ್ಯಾಸ್ತದ ಬಳಿಕ ಸಫಾರಿ – ಜಗ್ಗಿ ವಾಸುದೇವ್, ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ದೂರು
ವನ್ಯಜೀವಿ (Wild Life) ನಿಯಮಗಳನ್ನು ಉಲ್ಲಂಘಿಸಿ ಸೂರ್ಯಾಸ್ತದ (sunset) ಬಳಿಕ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga National Park) ಸಫಾರಿ (Safari) ಕೈಗೊಂಡಿದ್ದ ಸದ್ದುರು ಜಗ್ಗಿ ವಾಸುದೇವ್ ...