ಕಾಂತಾರಕ್ಕೆ ಶಾಕ್ ; ‘ವರಾಹರೂಪಂ’ ಹಾಡು ಪ್ರಸಾರ ಮಾಡದಂತೆ ಕೋರ್ಟ್ ಆದೇಶ
ತಿರುವನಂತಪುರಂ: ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡು ರಾಜ್ಯಾದ್ಯಂತ ಸುದ್ದಿ ಮಾಡುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಸಿನೆಮಾಕ್ಕೆ ಇದೀಗ ಕಾನೂನು ಸಂಕಟ ಎದುರಾಗಿದ್ದು, ಚಿತ್ರದ ವರಾಹರೂಪಂ ಹಾಡಿಗೆ ಕೇರಳ ನ್ಯಾಯಾಲಯ ...