Intelligence Bureau Recruitment: ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಉದ್ಯೋಗ; ಒಟ್ಟು 995 ಹುದ್ದೆಗಳಿಗೆ ಅರ್ಜಿ ಅಹ್ವಾನ
ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ 995 ಹುದ್ದೆಗಳಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಕ್ಷಣಾ ಇಲಾಖೆಯ ಗ್ರೇಡ್ 2 ಹುದ್ದೆಗಳು ಇವಾಗಿದ್ದು, ದೇಶದೆಲ್ಲೆಡೆ ಪದವೀಧರ ಅಭ್ಯರ್ಥಿಗಳು ...