Health Tips: ಚಳಿಗಾಲದಲ್ಲಿ ನಿಮ್ಮ ಕೂದಲ ಆರೈಕೆಗೆ ಇಲ್ಲಿದೆ ಟಿಪ್ಸ್
ಪ್ರತಿಯೊಬ್ಬರಿಗೂ ತಾನು ಸುಂದರವಾಗಿ ಕಾಣಿಸಬೇಕು ಎನ್ನುವ ಹಂಬಲವಿರುತ್ತದೆ. ಸೌಂದರ್ಯವೆನ್ನುವುದು ಕೇವಲ ಮುಖದ ಅಂದ ಮಾತ್ರವಲ್ಲ. ಸೌಂದರ್ಯದ ಭಾಗವಾದ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ದಿನನಿತ್ಯದ ಓಡಾಟ, ಧೂಳು, ಬೆವರಿನಿಂದ ಕೂದಲು ದುರ್ಬಲಗೊಂಡು ತುಂಡಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ...