ಆರೋಗ್ಯ ವೃದ್ಧಿಗೆ ‘ಡ್ರ್ಯಾಗನ್ ಫ್ರೂಟ್’ ಬೆಸ್ಟ್; ಈ ಹಣ್ಣಿನ ಸೇವನೆಯಿಂದ ಸಿಗಲಿದೆ ಅನೇಕ ಲಾಭ
ನಮ್ಮ ದೇಹವನ್ನು ಆರೋಗ್ಯವಾಗಿಡಲು ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಇತ್ತೀಚೆಗೆ ಆಹಾರ, ಮಾನಸಿಕ ಒತ್ತಡ, ಖಿನ್ನತೆ, ಇನ್ನಿತರ ತೊಂದರೆಗಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕೆಲವು ಪದಾರ್ಥಗಳನ್ನು, ...