ರೋಹಿತ್ ಚಕ್ರತೀರ್ಥರಿಂದ ‘ಸಂವಿಧಾನ ಶಿಲ್ಪಿ’ ಅಂಬೇಡ್ಕರ್ ಗೆ ಮತ್ತೊಮ್ಮೆ ಅಪಮಾನ
ರೋಹಿತ್ ಚಕ್ರತೀರ್ಥ ಮರು ಪಠ್ಯಪರಿಷ್ಕರಣ ಸಮಿತಿಯ ಅವಾಂತರಗಳು, ಎಡವಟ್ಟುಗಳು ಅಧಿಕೃತವಾಗಿ ಪುಸ್ತಕ ಬಿಡುಗಡೆಯಾದ ಮೇಲೆ ಒಂದೊಂದಾಗಿ ಹೊರಬರುತ್ತಿವೆ. ಒಕ್ಕಲಿಗ,ಲಿಂಗಾಯತ, ಜೈನ ಹಾಗೂ ಬೌದ್ಧ ಧರ್ಮೀಯರ ಆಕ್ರೋಶಕ್ಕೆ ಗುರಿಯಾಗಿದ್ದ ...