ಮೈಸೂರು ದಸರಾಕ್ಕೆ ಆನೆಗಳ ಪಟ್ಟಿ ಅಂತಿಮ – ಈ 14 ಆನೆಗಳ ವಯಸ್ಸು ಎಷ್ಟು ಗೊತ್ತಾ..? – ಇಲ್ಲಿದೆ ಮಾಹಿತಿ
ವಿಶ್ವವಿಖ್ಯಾತ ಮೈಸೂರು ದಸರದಲ್ಲಿ ಭಾಗಿ ಆಗಲಿರುವ ಆನೆಗಳ ಪಟ್ಟಿ ಅಂತಿಮಗೊಂಡಿದೆ. ಒಟ್ಟು 14 ಆನೆಗಳು ದಸರಾ ಮೆರವಣಿಗೆಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಲಿವೆ. 63 ವರ್ಷದ ಅರ್ಜುನ ಮತ್ತು ...