Tuesday, June 18, 2024

Tag: complaint

BREAKING NEWS: ನಟ ದರ್ಶನ್​ ಅಂಗರಕ್ಷಕರಿಂದ ಮಾಧ್ಯಮದವರ ಮೇಲೆ ಹಲ್ಲೆ, ದೂರು ಸಲ್ಲಿಕೆ – FIRಗೆ ಪೊಲೀಸರ ಹಿಂದೇಟು

ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ; ಮಹಿಳಾ ಆಯೋಗದಿಂದ ಡಿಬಾಸ್ ​ಗೆ ನೋಟಿಸ್​

ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ದರ್ಶನ್ ಗೆ ರಾಜ್ಯ ಮಹಿಳಾ  ಆಯೋಗ ನೋಟಿಸ್ ನೀಡಿದೆ. ನಟ ದರ್ಶನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ ...

ಪ್ರತ್ಯೇಕ ದೇಶ ಹೇಳಿಕೆ: ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೋರ್ಟ್ ಗೆ ಅರ್ಜಿ

ಪ್ರತ್ಯೇಕ ದೇಶ ಹೇಳಿಕೆ: ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೋರ್ಟ್ ಗೆ ಅರ್ಜಿ

ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂದು ಹೇಳಿಕೆ ನೀಡಿರುವ ಸಂಸದ, ಕಾಂಗ್ರೆಸ್ ಮುಖಂಡ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ...

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ನಟ ರಣ್‌ಬೀರ್ ಕಪೂರ್ ವಿರುದ್ಧ ದೂರು…!

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ನಟ ರಣ್‌ಬೀರ್ ಕಪೂರ್ ವಿರುದ್ಧ ದೂರು…!

ಮುಂಬೈ (ಮಹಾರಾಷ್ಟ್ರ): 'ಅನಿಮಲ್' ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್ ನಟ ರಣ್ ಬೀರ್ ಕಪೂರ್ ಗೆ ಸಂಕಷ್ಟ ಎದುರಾಗಿದೆ. ಕ್ರಿಸ್ಮಸ್ ಸೆಲೆಬ್ರೇಶನ್ ಗೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ...

ADVERTISEMENT

Trend News

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಚಿಕ್ಕಣ್ಣಗೂ ನೋಟೀಸ್..!

ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟನ ಹೆಸರು ಥಳಕು ಹಾಕಿಕೊಂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಇದೀಗ ಹಾಸ್ಯ ನಟ ಚಿಕ್ಕಣ್ಣಗೆ...

Read more

ಮೋದಿ ಸರ್ಕಾರದಲ್ಲಿ ದೇಶದಲ್ಲಿ ಎಷ್ಟು ರೈಲು ಅಪಘಾತ..? ಎಷ್ಟು ಸಾವಾಯ್ತು..? ಹೊಣೆ ಯಾರು.?

ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಸಂಭವಿಸಿರುವ 7 ಭೀಕರ ರೈಲು ಅಪಘಾತಗಳ ಪಟ್ಟಿಯನ್ನು ಮುಂದಿಟ್ಟಿರುವ ಕಾಂಗ್ರೆಸ್​​ ಈ ದುರಂತಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದೆ. ಮೋದಿ ಸರ್ಕಾರ...

Read more

ನಟ ದರ್ಶನ್​, ಪವಿತ್ರಾ ಗೌಡ ವಿಚಾರಣೆ ನೇರ ಪ್ರಸಾರ ಮಾಡಲಿ – ನಟ ಉಪೇಂದ್ರ ಆಗ್ರಹ

ನಟ ದರ್ಶನ್​, ದರ್ಶನ್​ ಗೆಳತಿ ಪವಿತ್ರಾ ಗೌಡ ಒಳಗೊಂಡಂತೆ 18 ಜನರ ವಿರುದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ನೇರ ಪ್ರಸಾರ ಮಾಡಬೇಕು ಎಂದು ನಟ, ನಿರ್ದೇಶಕ,...

Read more

ಉಪ ಚುನಾವಣೆ – 4 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಘೋಷಣೆ

ಉಪ ಚುನಾವಣೆ ನಡೆಯಲಿರುವ ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ್​ನ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಹಮಿರ್​ಪುರ್​ - ಡಾ ಪುಷ್ಪೇಂದ್ರ ವರ್ಮಾ ನಾಲಾಘರ್​ - ಹರ್ದಿಪ್​...

Read more
ADVERTISEMENT
error: Content is protected !!