ದಯವಿಟ್ಟು ಗಮನಿಸಿ! ಡಿ.22 ರಿಂದ 27ರವರೆಗೆ ಕಾಫಿ ನಾಡಿನ ಈ ಪ್ರವಾಸಿ ತಾಣಗಳಿಗೆ ಪ್ರವೇಶಾತಿ ನಿಷೇಧ…!
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನಲೆ ಡಿಸೆಂಬರ್ ಕೊನೆ ವಾರದಲ್ಲಿಯೇ ಕಾಫಿನಾಡಿಗೆ ಹೊರಡಲು ಸಿದ್ದರಾಗಿದ್ದಾರೆ. ಈ ಯೋಜನೆಯನ್ನು ಬದಲಾಯಿಸಿಕೊಳ್ಳುವುದು ಒಳಿತು. ಕಾರಣ ಕಾಫಿನಾಡಿನಲ್ಲಿ ದತ್ತಜಯಂತಿ ಹಿನ್ನೆಲೆ ಆರು ದಿನಗಳ ...